Shivananda Circle's Steel Bridge Open For Travel | Public TV

2022-08-16 12

ಕೊನೆಗೂ ರಾಜ್ಯದ ಮೊದಲ ಉಕ್ಕಿನ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಹಲವು ವರ್ಷಗಳಿಂದ ಈ ಸ್ಟೀಲ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿತ್ತು. ಇದೀಗ ವಾಹನಗಳ ಸಂಚಾರಕ್ಕೆ ಪಾಲಿಕೆ ಅನುವು ಮಾಡಿಕೊಟ್ಟಿದೆ. ಸವಾರರಂತೂ ಟ್ರಾಫಿಕ್ ಕಿರಿಕಿರಿ ತಪ್ಪಿತು ಅಂತ ಫುಲ್ ಖುಷ್ ಆಗಿದ್ದಾರೆ. ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

#publictv #steelbridge #bengaluru